ಹೆಂಡ್ತಿ ಹೇಳಿದರೆ ಕೇಳಬೇಕು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು [ರೇಲಂಗಿ ನರಸಿಂಹರಾವ್ ನಿರ್ದೇಶಿದರು. 'ಪೊನ್ಡಾಟಿ ಸೊನ್ನಾ ಕೇಕನು' (ತಮಿಳು) ಚಿತ್ರದ ರೀಮೇಕ್ (1991). == ನಟದ ತಂಡ == ಮಾಲಾ ಶ್ರೀ, ಹರೀಶ್, ದ್ವಾರಕೀಶ್, ಉಮಾಶ್ರೀ, ಶ್ರೀಕಾಂತ್, ಗಾಂಧಿನಗರದಲ್ಲಿ, ರಮೇಶ್ ಭಟ್, ಶ್ರೀನಾಥ್, ಸತ್ಯ ಭಾಮ, ಭೀಮಾ ರಾವ್, ಕುಣಿಗಲ್ ನಾಗ ಭೂಷಣ್.